
ಕನ್ನಡದಲ್ಲಿ ಕಾಣಬಹುದಾದ ಕಾಕತಾಳಿಯಗಳು ಹಲವಾರು.
ಕನ್ನಡದಲ್ಲಿನ ಕತೆಗಾರರಲ್ಲಿ ಹೆಸರುಮಾಡಿದವರಲ್ಲಿ ಕುವೆ೦ಪುರವರ ಹೆಸರು ಮುಂಚುಣಿಯಲ್ಲಿದೆ.ಕನ್ನಡದ ಹೆಸರ೦ತ ಕವಿಗಳಲ್ಲಿ ಕುವೆ೦ಪುರವರ ಹೆಸರು ಮೂದಲಿನಲ್ಲಿರುತ್ತದೆ. ಕೆಲವು ಸಮೀಕ್ಷೆಗಳ ಪ್ರಕಾರ ಕರ್ನಾಟಕದಲ್ಲಿ ೧೦೦ ಜನರಲ್ಲಿ ೪೭ ಜನ ಕರ್ನಾಟಕ ಎಂದಾಕ್ಶಣ ಕುವೆಂಪುವಿನಹೆಸರು ಹೇಳಿರುವುದು ಕುವೆ೦ಪುವಿನ ಕೀರ್ತಿಗೆ ಹಿಡಿದ ಕನ್ನಡಿ ಯಾಗಿದೆ
ಕುವೆ೦ಪುವಿನ ಹಾದಿ ಹಿಡಿದ ಇವರ ಮಗ ಪೂರ್ಣಚಂದ್ರತೇಜಸ್ವಿಯವರೂಕೂಡ ಇವರಹಾದಿಯನ್ನೇ ಇಡಿದುದ್ದು ನಿಜಕ್ಕೂ ಕನ್ನಡ ಸಾಹಿತ್ಯಕ್ಕೆ ಇನ್ನೆ೦ದೂ ನೀಡಲಾಗದ ಕೊಡುಗೆ ಎ೦ದರೆ ತಪ್ಪಾಗಲಾರದು. "ಕನ್ನಡದ ಕಲಿಕವಿಗಳಲ್ಲಿ ತೇಜಸ್ವಿಯ ಪಾಲು ಹೆಚಿನದ್ದಗಿದೆ
No comments:
Post a Comment